Embibeನ ‘ಲರ್ನ್’ ವಿಶ್ವದ ಅತ್ಯುತ್ತಮ ಮತ್ತು ತಲ್ಲೀನಗೊಳಿಸುವ 3D ಕಂಟೆಂಟ್ ಅನ್ನು ಒಳಗೊಂಡಿದೆ, ಇದು ಅತ್ಯಂತ ಕಷ್ಟಕರವಾದ ಪರಿಕಲ್ಪನೆಗಳನ್ನು ದೃಶ್ಯೀಕರಿಸುವ ಮೂಲಕ ಕಲಿಕೆಯನ್ನು ಸರಳಗೊಳಿಸುತ್ತದೆ:
- ಮಾದರಿಗಳು ಮತ್ತು ಅನಿಮೇಷನ್‌ಗಳ ಜೊತೆಗೆ ಶಿಕ್ಷಕರ ನೇತೃತ್ವದ 3D ‘ಎಕ್ಸ್‌ಪ್ಲನರ್ಸ್’ ವೀಡಿಯೊಗಳು,
- 3D ಅನುಕರಣೆಗಳು ಮತ್ತು ಪ್ರಯೋಗಗಳು,
- ಸಂವಾದಾತ್ಮಕ ಕೂಬೋಸ್,
- ‘ನೆನಪಿಡಬೇಕಾದ ಅಂಶಗಳು’ ಪಠ್ಯಯುಕ್ತ ಸಾರಾಂಶಗಳು,
- DIY (ನೀವೇ ಮಾಡಿನೋಡಿ ವೀಡಿಯೊಗಳು) ವೀಡಿಯೊಗಳು,
- ‘ಪಠ್ಯಕ್ರಮದಿಂದಾಚೆ ಅನ್ವೇಷಿಸಿ’ ವೀಡಿಯೊಗಳು,
- ಸ್ಪೂಫ್ಸ್,
- ‘ನಿಜ ಜೀವನದ’ ವೀಡಿಯೊಗಳು,
- ಪ್ರಯೋಗಗಳು,
- ಪರಿಹರಿಸಿದ ಉದಾಹರಣೆಗಳು,
- ವೆಬ್‌ನಿಂದ ಪಡೆಯಲಾದ ಇನ್ನಿತರ ಕ್ಯುರೇಟ್ ವೀಡಿಯೊಗಳು.
ಇವುಗಳನ್ನು ಮುಖ್ಯವಾಹಿನಿಯ ಪುಸ್ತಕಗಳಲ್ಲಿ ತಡೆಯಿಲ್ಲದಂತೆ ಸಂಯೋಜಿಸಲಾಗಿದೆ. ಈ ಕಲಿಕೆಯ ಅನುಭವವನ್ನು ಉದ್ಯಮದ ಅತಿದೊಡ್ಡ ಜ್ಞಾನದ ನಕ್ಷೆಯನ್ನು 74,000+ ಪರಿಕಲ್ಪನೆಗಳು ಮತ್ತು 2,03,000+ ಸಾಮರ್ಥ್ಯಗಳ ಭದ್ರಬುನಾದಿಯ ಮೇಲೆ ನಿರ್ಮಿಸಲಾಗಿದೆ.
ಈ ಕೆಳಗಿನವುಗಳು ‘ಲರ್ನ್’ ನ ಪ್ರಮುಖ ಲಕ್ಷಣಗಳಾಗಿವೆ:
- ವಿವಿಧ ಗುರಿಗಳು ಮತ್ತು ಪರೀಕ್ಷೆಗಳಿಗೆ ಸಂಬಂಧಿಸಿದ 1,400+ ಉನ್ನತ ಶ್ರೇಣಿಯ ಪುಸ್ತಕಗಳು.
- ಗ್ರೇಡ್‌ಗಳು, ಪರೀಕ್ಷೆಗಳು ಮತ್ತು ಗುರಿಗಳಿಗೆ ಸಂಬಂಧಿಸಿದ ಆಳವಾದ ವೈಯಕ್ತೀಕರಣವನ್ನು ಒದಗಿಸುವುದನ್ನು ಖಚಿತಪಡಿಸಿಕೊಳ್ಳಲೆಂದು 74,000+ ಪರಿಕಲ್ಪನೆಗಳ ಜ್ಞಾನದ ನಕ್ಷೆಯನ್ನು Embibe ನ ಶಿಕ್ಷಣಶಾಸ್ತ್ರದೊಂದಿಗೆ ಲರ್ನಿಂಗ್ ಕಂಟೆಂಟ್ ಅನ್ನು ಪರಿಶುದ್ಧವಾಗಿ ಸಂಪರ್ಕಿಸಲಾಗಿದೆ.
- ಸೂಕ್ಷ್ಮ-ಕಲಿಕೆಯ ಅಂತರಗಳನ್ನು ನಿರ್ಧರಿಸಲೆಂದು ಮತ್ತು ಅದನ್ನು ಕ್ರಿಯಾತ್ಮಕವಾಗಿ ಸರಿಪಡಿಸಲು, ವೈಯಕ್ತಿಕಗೊಳಿಸಿದ ಪರಿಷ್ಕರಣೆಗಳನ್ನು ಒದಗಿಸಲು, ಮತ್ತು ಲರ್ನಿಂಗ್ ಅಲ್ಗಾರಿದಮ್-ಆಧಾರಿತ ವೇಗೋತ್ಕರ್ಷವನ್ನು ಒದಗಿಸಲೆಂದು ‘ಲರ್ನ್’ ಕಂಟೆಂಟ್‌ನಲ್ಲಿ ಗಹನವಾದ ಅಳತೆಯ ಪರಿಮಾಣಗಳು.
- ಪಠ್ಯಕ್ರಮದಲ್ಲಿನ ಎಲ್ಲಾ ಪರಸ್ಪರ-ಅವಲಂಬಿತ ಪರಿಕಲ್ಪನೆಗಳಿಗೆ ಸ್ಪಷ್ಟತೆಯನ್ನು ಮೂಡಿಸಲೆಂದು ಚೆನ್ನಾಗಿ-ಸಂಶೋಧಿಸಿದ ಪರಿಕಲ್ಪನೆಯನ್ನು ಸಂಯೋಜಿಸುತ್ತದೆ.
- ಸೂಕ್ತವಾದ ಅನುಕ್ರಮದಲ್ಲಿ ಸಂಯೋಜಿಸಲಾದ 3D ಎಕ್ಸ್‌ಪ್ಲನರ್ಸ್ ಇಡೀ ಪಠ್ಯಕ್ರಮವನ್ನು ಪ್ರಪಂಚದ ಸುತ್ತಮುತ್ತಲಿನ ವಿಚಾರಗಳ ಬಗ್ಗೆ ಗಹನವಾದ ತಿಳುವಳಿಕೆಯನ್ನು ಒದಗಿಸುವಂತೆ ಅಡಕಗೊಳಿಸಿದ್ದಾರೆ.
- ನೆನಪಿಸಿಕೊಳ್ಳುವುದನ್ನು ಉತ್ತಮವಾಗಿಸುವುದನ್ನು ಖಚಿತಪಡಿಸಿಕೊಳ್ಳುವ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುವ ಪರಿಕರಗಳು.
- ‘ಕಲಿಕೆಯನ್ನು ಮುಂದುವರಿಸಿ’ ಫೀಚರ್ ಒಬ್ಬ ವಿದ್ಯಾರ್ಥಿಯು ನಿಲ್ಲಿಸಿದ ಹಂತದಿಂದ ಕಲಿಕಾ ಚಟುವಟಿಕೆಗಳನ್ನು ಪುನರಾರಂಭಿಸಲು ಸಹಾಯ ಮಾಡುತ್ತದೆ – ವಿದ್ಯಾರ್ಥಿಗಳು ಹಿಂದಿನ ಕಲಿಕೆಯನ್ನು ಪರಿಷ್ಕರಿಸಬಹುದು ಮತ್ತು ಸಂಪೂರ್ಣ ವೀಡಿಯೊ ಅಥವಾ ಪ್ರಶ್ನೆಗಳನ್ನು ಪುನರಾವರ್ತಿಸದೆಯೇ ಅದೇ ಹಂತದಿಂದ ಮುಂದುವರಿಸಬಹುದು.
- ಪುಸ್ತಕಗಳನ್ನು ಓದಿ ಕಲಿಯಲು ಅಗತ್ಯವಾದ ಅವಧಿ – ಪುಸ್ತಕದ ಸಾರಾಂಶ ಪುಟದಲ್ಲಿ, ವಿದ್ಯಾರ್ಥಿಗಳು ವಿಷಯದ ಹೆಸರಿನ ಜೊತೆಗೆ ನಮೂದಿಸಿರುವ ಎರಡು ರೀತಿಯ ಅವಧಿಗಳನ್ನು ನೋಡಬಹುದು. ಮೊದಲನೇ ಅವಧಿಯು ಪುಸ್ತಕದಲ್ಲಿನ ಎಲ್ಲಾ ವೀಡಿಯೊಗಳನ್ನು ವೀಕ್ಷಿಸಲು ಅಗತ್ಯವಾದ ಅವಧಿಯನ್ನು ಸೂಚಿಸುತ್ತದೆ. ಎರಡನೇ ಅವಧಿಯು ಪುಸ್ತಕದಲ್ಲಿನ ಎಲ್ಲಾ ಪ್ರಾಕ್ಟೀಸ್ ಪ್ರಶ್ನೆಗಳನ್ನು ಪರಿಹರಿಸಲು ಅಗತ್ಯವಾದ ಆದರ್ಶ ಸಮಯವನ್ನು ಸೂಚಿಸುತ್ತದೆ.
- ಇಡೀ ಅಧ್ಯಾಯದ ಸಾರಾಂಶವನ್ನು ಒದಗಿಸುವ ‘ನೆನಪಿಡಬೇಕಾದ ಅಂಶಗಳು’ – ಚಾಪ್ಟರ್ ಬಗ್ಗೆ ಒಂದು ಸಂಕ್ಷಿಪ್ತವಾಗಿ ಅದರ ಎಲ್ಲಾ ಪರಿಕಲ್ಪನೆಗಳು, ವ್ಯಾಖ್ಯಾನಗಳು ಮತ್ತು ಸೂತ್ರಗಳನ್ನು ಹೊಂದಿರುತ್ತದೆ. ಇದು ಪರೀಕ್ಷಾ ದೃಷ್ಟಿಕೋನದಿಂದ ಉಪಯುಕ್ತವಾದ ಪ್ರಮುಖ ಅಂಶಗಳ ಒಂದು ಕೈಪಿಡಿಯಾಗಿರಬೇಕೆಂಬುದು ಇದರ ಉದ್ದೇಶವಾಗಿದೆ.
ಒಂದು ಚಾಪ್ಟರ್, ಟಾಪಿಕ್ ಅಥವಾ ಪರಿಕಲ್ಪನೆಯ ಪಾಂಡಿತ್ಯಕ್ಕೆ ಲರ್ನ್ ಮತ್ತು ಪ್ರಾಕ್ಟೀಸ್ ಎರಡೂ ಅಗತ್ಯವಾಗಿವೆ. ಇವೆರಡರ ನಡುವೆ ಸಮಯವನ್ನು ವಿಭಜಿಸಲು ಯಾವುದೇ ಪ್ರಮಾಣಿತ ನಿಯಮವಿಲ್ಲ. ಆದರ್ಶವಾಗಿ ಹೇಳುವುದಾದರೆ, ವಿದ್ಯಾರ್ಥಿಗಳು ತಾವು ಮಾಡುವ ಪ್ರಾಕ್ಟೀಸ್ ಪ್ರಮಾಣಕ್ಕಿಂತ ಆ ಪ್ರಾಕ್ಟೀಸ್‌ನ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಬೇಕು. ವಿದ್ಯಾರ್ಥಿಗಳು ನಮ್ಮ ‘ವೀಡಿಯೊಗಳು ಮತ್ತು ಪರಿಹಾರಗಳಿರುವ ಪುಸ್ತಕಗಳು’ ನೆರವಿನಿಂದ ಚಾಪ್ಟರ್ ಅನ್ನು ಕಲಿಯುವ ಮೂಲಕ, ಟಾಪಿಕ್ ಪ್ರಾಕ್ಟೀಸ್‌ಗೆ ಸಂಪೂರ್ಣ ಗಮನವನ್ನು ನೀಡಿದಲ್ಲಿ, ಅವರು ಸದೃಢವಾದ ಭದ್ರಬುನಾದಿಯ ಜ್ಞಾನವನ್ನು ಸಂಪಾದಿಸುತ್ತಾರೆ. ಪ್ರಯತ್ನ, ನಡವಳಿಕೆ ಮತ್ತು ಪರಿಕಲ್ಪನೆ ಹಂತಗಳಲ್ಲಿ ಒಬ್ಬ ವಿದ್ಯಾರ್ಥಿಯು ತನ್ನ ದೌರ್ಬಲ್ಯಗಳಿಂದ ಹೊರಬರುವ ಬಗ್ಗೆ ಹೆಚ್ಚಿನ ಗಮನಹರಿಸಿದಲ್ಲಿ, ಅವರು ಬಲಶಾಲಿಯಾಗುತ್ತಾರೆ. ಮೂಲಭೂತವಾಗಿ, ಒಂದು ಘಟ್ಟದ ನಂತರ, ಪ್ರಾಕ್ಟೀಸ್ ಮಾಡುವ ಮೂಲಕ ತಪ್ಪುಗಳನ್ನು ಮತ್ತು ಪರಿಕಲ್ಪನಾ ದೌರ್ಬಲ್ಯಗಳನ್ನು ವಿಶ್ಲೇಷಿಸುವುದು ವಿದ್ಯಾರ್ಥಿಯನ್ನು ಪರಿಕಲ್ಪನಾತ್ಮಕವಾಗಿ ಹೆಚ್ಚು ಪ್ರಬಲರನ್ನಾಗಿ ಮಾಡುತ್ತದೆ. ವರ್ತನೆಯನ್ನು ಮತ್ತು ಪ್ರಯತ್ನದ ಗುಣಮಟ್ಟವನ್ನು ಸುಧಾರಿಸುವ ಪ್ರಕ್ರಿಯೆಯು ವಿದ್ಯಾರ್ಥಿಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುತ್ತದೆ.