ನಾನು ಯಾವಾಗಲೂ ಅಧ್ಯಯನ ಮಾಡುವುದಕ್ಕಿಂತ ಕಂಪ್ಯೂಟರ್ ಮತ್ತು ವಿಡಿಯೋ ಗೇಮ್‌ಗಳನ್ನು ಆಡಲು ಆಸಕ್ತಿ ತೋರುತಿದ್ದೆ, ಕಾರಣ ಓದು ನನಗೆ ಕಷ್ಟಕರ ಮತ್ತು ಅನಾಸಕ್ತಿದಾಯಕವಾಗಿತ್ತು. ನಾನು ಶಾಲೆಯ ದಿನಗಳಲ್ಲಿ ಓದಿನಲ್ಲಿ ಹಿಂದಿದ್ದೆ ಮತ್ತು ನನ್ನ ಶಿಕ್ಷಕರು, ಸ್ನೇಹಿತರು ಅಥವಾ ನನ್ನ ಹೆತ್ತವರು ಕೂಡಾ ನಾನು 12 ನೇ ತರಗತಿ ಅಥವಾ JEE ಮೇನ್‌ನಲ್ಲಿ ಉತ್ತೀರ್ಣನಾಗಬಲ್ಲೆನೆಂದು ನಿರೀಕ್ಷಿಸಿರಲಿಲ್ಲ . ನಾನು Embibe ಅನ್ನು ಕಂಡುಕೊಂಡಾಗ, ಓದಿನ ಅಭ್ಯಾಸವು ಆಟವಾಡಿದಂತೆ ಅನಿಸತೊಡಗಿತು ಮತ್ತು ಅದು ನನ್ನನ್ನು ಹೆಚ್ಚು ಓದಲು ಪ್ರೇರೇಪಿಸಿತು. ನಾನು ಹೆಚ್ಚು ಹೆಚ್ಚು ಅಭ್ಯಾಸ ಮಾಡಿದಂತೆಲ್ಲಾ, ಹೆಚ್ಚು ಹೆಚ್ಚು ಎಂಬಿಯಮ್‌ಗಳನ್ನು ಗಳಿಸತೊಡಗಿದೆ ಮತ್ತು ಅದರಿಂದ ನನ್ನ ದುರ್ಬಲ ಟಾಪಿಕ್‌ಗಳು ಮತ್ತು ಅಧ್ಯಾಯಗಳ ಮೇಲೆ ಕೇಂದ್ರೀಕರಿಸಲು ಸಹಾಯವಾಗುವ ಹೆಚ್ಚಿನ ಪ್ರೀಮಿಯಂ ಪ್ರ್ಯಾಕ್ಟೀಸ್ ಪ್ಯಾಕ್‌ಗಳನ್ನು ಅನ್‌ಲಾಕ್ ಮಾಡಲು ಸಾಧ್ಯವಾಯಿತು. Embibeನಲ್ಲಿ ಅಧ್ಯಯನ ಮಾಡಲು ನನ್ನ ಮನಸ್ಸನ್ನು ದೃಢ ಮಾಡಬೇಕಿರಲಿಲ್ಲ ಮತ್ತು ಪ್ರತಿನಿತ್ಯ 10 ಗಂಟೆಗಳ ಅಭ್ಯಾಸವನ್ನು ಮಾಡುತಿದ್ದೆ. ಕೇವಲ 10 ದಿನಗಳ ಸಿದ್ಧತೆಯೊಂದಿಗೆ, ನಾನು JEE ಮೇನ್ ಅನ್ನು ಯಶಸ್ವಿಯಾಗಿ ಮುಗಿಸಿ ಎಲ್ಲರನ್ನು ಬೆರಗುಗೊಳಿಸಿದೆ.
ಸಾಧಾರಣದಿಂದ ಅಸಾಧಾರಣ ಮಟ್ಟದಡೆಗೆ
ನಲ್ಲಿ NEET ಅಡ್ವಾನ್ಸ್‌ಡ್‌ನಲ್ಲಿ ಸ್ಕೋರ್‌ಗಳು 88.2% ರಷ್ಟು ಹೆಚ್ಚಾಗಿವೆ
ನಲ್ಲಿ JEE Advanced ಅಡ್ವಾನ್ಸ್‌ಡ್‌ನಲ್ಲಿ ಸ್ಕೋರ್‌ಗಳು 57.4% ರಷ್ಟು ಹೆಚ್ಚಾಗಿವೆ
ಆಯುಷ್ ಸೋನಿ
ಚಿಂದ್ವಾಡಾ | JEE ಮೇನ್
ವೇಗ
ಗುಣಮಟ್ಟ
ನಲ್ಲಿ VITEEE ಅಡ್ವಾನ್ಸ್‌ಡ್‌ನಲ್ಲಿ ಸ್ಕೋರ್‌ಗಳು 44.5% ರಷ್ಟು ಹೆಚ್ಚಾಗಿವೆ
ನಲ್ಲಿ Quantitative Aptitudeಗಾಗಿ Insurance ಅಡ್ವಾನ್ಸ್‌ಡ್‌ನಲ್ಲಿ ಸ್ಕೋರ್‌ಗಳು 50.0% ರಷ್ಟು ಹೆಚ್ಚಾಗಿವೆ
ಬುಡಕಟ್ಟು ಜನಾಂಗಗಳ ಸಬಲೀಕರಣ
ನಲ್ಲಿ TS EAMCET ಅಡ್ವಾನ್ಸ್‌ಡ್‌ನಲ್ಲಿ ಸ್ಕೋರ್‌ಗಳು 52.5% ರಷ್ಟು ಹೆಚ್ಚಾಗಿವೆ
ನಲ್ಲಿ BITSAT ಅಡ್ವಾನ್ಸ್‌ಡ್‌ನಲ್ಲಿ ಸ್ಕೋರ್‌ಗಳು 48.8% ರಷ್ಟು ಹೆಚ್ಚಾಗಿವೆ
ಬುಡಕಟ್ಟು ಪ್ರದೇಶ
ಅಭಿವೃದ್ಧಿ - ಉದಯಪುರ
ವೇಗ
ಗುಣಮಟ್ಟ
ತಂತ್ರಜ್ಞಾನದ ಲಭ್ಯತೆ ಇಲ್ಲದ ವಿದ್ಯಾರ್ಥಿಗಳಿಗೆ Embibeನ ವೇದಿಕೆಯು ಅದನ್ನು ಒದಗಿಸಿತು. ಪ್ರಥಮ ಬಾರಿಗೆ Embibeನಲ್ಲಿ ಓದಿದ ಸುಮಾರು 48% ವಿದ್ಯಾರ್ಥಿಗಳು JEE ಮತ್ತು ನೀಟ್‌ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಉತ್ತಮ ದರ್ಜೆಯಲ್ಲಿ ಪಾಸ್ ಮಾಡಿದರು. ರಾಷ್ಟ್ರೀಯ ಯಶಸ್ಸಿನ ದರವಾದ 5% ಕ್ಕೆ ಹೋಲಿಸಿದರೆ ನಮ್ಮ ಈ ಫಲಿತಾಂಶ ಹೆಮ್ಮೆಯ ವಿಷಯವಾಗಿದೆ. ನಗರಗಳಲ್ಲಿನ ವಿದ್ಯಾರ್ಥಿಗಳಿಗೆ ಲಭ್ಯವಿರುವ ಸಂಪನ್ಮೂಲಗಳನ್ನು ಬುಡಕಟ್ಟು ಪ್ರದೇಶದ ವಿದ್ಯಾರ್ಥಿಗಳಿಗೂ ಒದಗಿಸಿದರೆ, ಅವರು ಸಹ ಭಾರತದ ಮಹತ್ವದ ಪ್ರವೇಶ ಪರೀಕ್ಷೆಗಳಲ್ಲಿ ತಮ್ಮ ಸಾಮರ್ಥ್ಯದಿಂದ ಯಶಸ್ಸು ಸಾಧಿಸಬಹುದು ಎಂಬುದಕ್ಕೆ ಇದು ಪುರಾವೆಯಾಗಿದೆ.
ನಲ್ಲಿ JEE Main ಅಡ್ವಾನ್ಸ್‌ಡ್‌ನಲ್ಲಿ ಸ್ಕೋರ್‌ಗಳು 75.0% ರಷ್ಟು ಹೆಚ್ಚಾಗಿವೆ
ನಲ್ಲಿ Reasoningಗಾಗಿ Insurance ಅಡ್ವಾನ್ಸ್‌ಡ್‌ನಲ್ಲಿ ಸ್ಕೋರ್‌ಗಳು 53.6% ರಷ್ಟು ಹೆಚ್ಚಾಗಿವೆ
ದೊಡ್ಡ ಶಿಕ್ಷಣ ಸಂಸ್ಥೆಗಳಿಗೆ ಶಕ್ತಿ ಪ್ರದಾನ
ನಲ್ಲಿ TS EAMCET ಅಡ್ವಾನ್ಸ್‌ಡ್‌ನಲ್ಲಿ ಸ್ಕೋರ್‌ಗಳು 63.1% ರಷ್ಟು ಹೆಚ್ಚಾಗಿವೆ
ನಲ್ಲಿ TS EAMCET ಅಡ್ವಾನ್ಸ್‌ಡ್‌ನಲ್ಲಿ ಸ್ಕೋರ್‌ಗಳು 30.8% ರಷ್ಟು ಹೆಚ್ಚಾಗಿವೆ
ಪ್ರಿಯಾಲ್ ಅಗರ್ವಾಲ್
ಗ್ರೇಡ್ 6 | ಅಜ್ಮೇರ್
Embibe ನನ್ನ ವೈಯಕ್ತಿಕ ಬೋಧಕನಾಗಿದ್ದು ಮತ್ತು ಅದು ನನ್ನನ್ನು ಸದಾ ಪ್ರೇರೇಪಿಸುತ್ತದೆ. ಅದರ ಉಪಯುಕ್ತ ಸುಳಿವುಗಳು ಮತ್ತು ಸೂಕ್ಷ್ಮ ಸುಳಿವುಗಳಿಂದಾಗಿ ಗಣಿತದ ನನ್ನ ಲೆಕ್ಕಾಚಾರಗಳು ಮತ್ತು ವಿಜ್ಞಾನದ ನನ್ನ ಪರಿಕಲ್ಪನೆಗಳು ಬಹಳಷ್ಟು ಸುಧಾರಿಸಿವೆ. ಇದು ನನಗೆ ಉತ್ತಮ ರೀತಿಯಲ್ಲಿ ಕಲಿಯಲು ಸಹಾಯ ಮಾಡಿದೆ, ಇದು ಉತ್ತಮ ವಿದ್ಯಾರ್ಥಿಯಾಗಲು ಮುಖ್ಯವಾಗಿದೆ.
ನಲ್ಲಿ JEE Advanced ಅಡ್ವಾನ್ಸ್‌ಡ್‌ನಲ್ಲಿ ಸ್ಕೋರ್‌ಗಳು 68.4% ರಷ್ಟು ಹೆಚ್ಚಾಗಿವೆ
ನಲ್ಲಿ Reasoningಗಾಗಿ Railways ಅಡ್ವಾನ್ಸ್‌ಡ್‌ನಲ್ಲಿ ಸ್ಕೋರ್‌ಗಳು 49.6% ರಷ್ಟು ಹೆಚ್ಚಾಗಿವೆ
ಸೆಂಟ್ರಲ್ ಬ್ಯೂರೋ ಅಫ್ ಸಕ್ಸಸ್ ಎಂದು ನಮ್ಮನ್ನು ನಾವು ಕರೆದುಕೊಳ್ಳಬಹುದು
ನಲ್ಲಿ BITSAT ಅಡ್ವಾನ್ಸ್‌ಡ್‌ನಲ್ಲಿ ಸ್ಕೋರ್‌ಗಳು 80.0% ರಷ್ಟು ಹೆಚ್ಚಾಗಿವೆ
ನಲ್ಲಿ NEET ಅಡ್ವಾನ್ಸ್‌ಡ್‌ನಲ್ಲಿ ಸ್ಕೋರ್‌ಗಳು 72.6% ರಷ್ಟು ಹೆಚ್ಚಾಗಿವೆ
ಅಂಕುಶ್ ಶರ್ಮಾ
ದೆಹಲಿ | SSC CGL | 2016
ವೇಗ
ಗುಣಮಟ್ಟ
Embibeನ ಸಹಕಾರದಿಂದ ನಾನು 2016 ರಲ್ಲಿ SSC CGL ನೇಮಕಾತಿ ಪರೀಕ್ಷೆಯನ್ನು ಯಶಸ್ವಿಯಾಗಿ ಎದುರಿಸಿದೆ. ನನ್ನ ತಯಾರಿಯ ಸಮಯದಲ್ಲಿ, ನನ್ನ ಸಾಮರ್ಥ್ಯದ ಮೇಲೆ ನನಗೇ ಅನುಮಾನ ಮೂಡಿದ ಕ್ಷಣಗಳು ಎದುರಾದವಾದರೂ ಪುನರಾವರ್ತಿತ ಪ್ರ್ಯಾಕ್ಟೀಸ್ ಮತ್ತು ಮಾಕ್ ಟೆಸ್ಟ್‌ಗಳ ಮೂಲಕ ನನ್ನ ಆತ್ಮವಿಶ್ವಾಸವನ್ನು ಗಳಿಸಲು ಸಾಧ್ಯವಾಯಿತು. ಇದರಿಂದ ನನ್ನ ಸಿಬಿಐ ಅಧಿಕಾರಿ ಆಗುವ ಆಸೆಯನ್ನು ಈಡೇರಿಸಿಕೊಳ್ಳುವಲ್ಲಿ ಸಹಕಾರಿಯಾಯಿತು.
ನಲ್ಲಿ BITSAT ಅಡ್ವಾನ್ಸ್‌ಡ್‌ನಲ್ಲಿ ಸ್ಕೋರ್‌ಗಳು 55.6% ರಷ್ಟು ಹೆಚ್ಚಾಗಿವೆ
ನಲ್ಲಿ Quantitative Aptitudeಗಾಗಿ Insurance ಅಡ್ವಾನ್ಸ್‌ಡ್‌ನಲ್ಲಿ ಸ್ಕೋರ್‌ಗಳು 52.8% ರಷ್ಟು ಹೆಚ್ಚಾಗಿವೆ
ಉತ್ಕೃಷ್ಟತೆಗಾಗಿ EMBIBE
ನಲ್ಲಿ TS EAMCET ಅಡ್ವಾನ್ಸ್‌ಡ್‌ನಲ್ಲಿ ಸ್ಕೋರ್‌ಗಳು 51.2% ರಷ್ಟು ಹೆಚ್ಚಾಗಿವೆ
ನಲ್ಲಿ 11th CBSE ಅಡ್ವಾನ್ಸ್‌ಡ್‌ನಲ್ಲಿ ಸ್ಕೋರ್‌ಗಳು 32.1% ರಷ್ಟು ಹೆಚ್ಚಾಗಿವೆ
ಶ್ರೀ ಶಿಶಿರ್ ಕುಮಾರ್ ಶಾಹಿ
ಡೈರೆಕ್ಟರ್, CSRL ಸೂಪರ್ 30 | ಆಲ್ ಇಂಡಿಯಾ | 2019
ವೇಗ
ಗುಣಮಟ್ಟ
Embibe ನ ತಂತ್ರಜ್ಞಾನದ ಅತಿದೊಡ್ಡ ಪ್ರಯೋಜನವೆಂದರೆ, ಅದು ವಿದ್ಯಾರ್ಥಿಗಳಿಗೆ ತಮ್ಮ ಸನ್ನದ್ಧತೆಯ ಮಟ್ಟವನ್ನು ಮತ್ತು ಸರಿಯಾದ ಕೌಶಲ್ಯಗಳೊಂದಿಗೆ ತಮ್ಮ ಅಂತಿಮ ಪರೀಕ್ಷೆಗೆ ತಾವು ಹೇಗೆ ಉತ್ತಮವಾಗಿ ಯೋಜಿಸಬಹುದು ಎಂಬುದನ್ನು ಅರ್ಥೈಸಿಕೊಳ್ಳಲು ಸಹಾಯ ಮಾಡುತ್ತದೆ. ಈ ರೀತಿಯ ಪ್ರತಿಕ್ರಿಯೆಯು ಸಾಂಪ್ರದಾಯಿಕ ಟೆಸ್ಟ್-ತೆಗೆದುಕೊಳ್ಳುವಿಕೆಯೊಂದಿಗೆ ಸಾಧ್ಯವಿಲ್ಲ. ನಮ್ಮ ಅನೇಕ ವಿದ್ಯಾರ್ಥಿಗಳು; ವಿಶೇಷವಾಗಿ ದೇಶದ ಅತ್ಯಂತ ಗ್ರಾಮೀಣ ಭಾಗಗಳಿಂದ ಬಂದವರು ಈ ಪ್ಲಾಟ್‌ಫಾರ್ಮ್‌ನಲ್ಲಿ ನಿರಂತರವಾಗಿ ಕಲಿಯುವ ಮೂಲಕ ಆತ್ಮವಿಶ್ವಾಸವನ್ನು ಗಳಿಸಿಕೊಂಡಿದ್ದಾರೆ.
ನಲ್ಲಿ TS EAMCET ಅಡ್ವಾನ್ಸ್‌ಡ್‌ನಲ್ಲಿ ಸ್ಕೋರ್‌ಗಳು 53.1% ರಷ್ಟು ಹೆಚ್ಚಾಗಿವೆ
ನಲ್ಲಿ Mathematicsಗಾಗಿ TS EAMCET ಅಡ್ವಾನ್ಸ್‌ಡ್‌ನಲ್ಲಿ ಸ್ಕೋರ್‌ಗಳು 19.3% ರಷ್ಟು ಹೆಚ್ಚಾಗಿವೆ
ಅದ್ಭುತ ಕಲಿಕಾ ಫಲಿತಾಂಶಗಳೊಂದಿಗೆ ದೇಶದ ಸಬಲೀಕರಣ
ನಲ್ಲಿ 12th CBSE ಅಡ್ವಾನ್ಸ್‌ಡ್‌ನಲ್ಲಿ ಸ್ಕೋರ್‌ಗಳು 82.5% ರಷ್ಟು ಹೆಚ್ಚಾಗಿವೆ
ನಲ್ಲಿ TS EAMCET ಅಡ್ವಾನ್ಸ್‌ಡ್‌ನಲ್ಲಿ ಸ್ಕೋರ್‌ಗಳು 31.9% ರಷ್ಟು ಹೆಚ್ಚಾಗಿವೆ
ಅಸ್ಸಾಂ
Embibe ಪ್ಲಾಟ್‌ಫಾರ್ಮ್ ಅಸ್ಸಾಂ ಸರ್ಕಾರದ 'ಅನುಂದೋರಂ ಬೋರೂವಾ ಪ್ರಶಸ್ತಿ ಯೋಜನೆ' (ARBAS) ಗೆ ಆಯ್ಕೆಯಾದ ವಿದ್ಯಾರ್ಥಿಗಳ ಮೇಲೆ ಸ್ಪಷ್ಟವಾದ ಪ್ರಭಾವ ಬೀರಿತು. ವಿದ್ಯಾರ್ಥಿಗಳ ಯಶಸ್ಸಿನ ಪ್ರಮಾಣವು ಕ್ರಮವಾಗಿ ಎಂಜಿನಿಯರಿಂಗ್‌ನಲ್ಲಿ 10% ರಿಂದ 32.02% ಕ್ಕೆ ಮತ್ತು ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ 34.96% ಕ್ಕೆ ಏರಿತು. 2019 ರಲ್ಲಿ, 11,001 ವಿದ್ಯಾರ್ಥಿಗಳಲ್ಲಿ, 3,005 ಮಂದಿ JEE ಮತ್ತು NEET ಉತ್ತೀರ್ಣರಾಗಿ ಅದರಲ್ಲಿ 2,858 ವಿದ್ಯಾರ್ಥಿಗಳು JEE (ಮೇನ್) ಗೆ ಆಯ್ಕೆಯಾಗಿದ್ದಾರೆ. ಹೃದಯಸ್ಪರ್ಶಿ ವಿಷಯವೆಂದರೆ ಅದರಲ್ಲಿ 682 ವಿದ್ಯಾರ್ಥಿಗಳು JEE (ಮೇನ್) ನಲ್ಲಿ 90+ ಶೇಕಡಾವಾರು ಅಂಕಗಳನ್ನು ಗಳಿಸಿದ್ದಾರೆ ಮತ್ತು 3 ವಿದ್ಯಾರ್ಥಿಗಳು 99.9 ಶೇಕಡಾವನ್ನು ಗಳಿಸಿದ್ದಾರೆ. 2020 ರಲ್ಲಿ, 14,145 ವಿದ್ಯಾರ್ಥಿಗಳಲ್ಲಿ, 3,395 ಮತ್ತು 5,273 ವಿದ್ಯಾರ್ಥಿಗಳು ಕ್ರಮವಾಗಿ JEE (ಮೇನ್) ಮತ್ತು NEET ಗೆ ಅರ್ಹತೆ ಪಡೆದರು.
ನಲ್ಲಿ JEE Main ಅಡ್ವಾನ್ಸ್‌ಡ್‌ನಲ್ಲಿ ಸ್ಕೋರ್‌ಗಳು 75.5% ರಷ್ಟು ಹೆಚ್ಚಾಗಿವೆ
ನಲ್ಲಿ Mathematicsಗಾಗಿ JEE Main ಅಡ್ವಾನ್ಸ್‌ಡ್‌ನಲ್ಲಿ ಸ್ಕೋರ್‌ಗಳು 41.1% ರಷ್ಟು ಹೆಚ್ಚಾಗಿವೆ
ಬೆಂಬಲಿಸುವ ಶೈಕ್ಷಣಿಕ ನಾಯಕರು
ನಲ್ಲಿ NEET ಅಡ್ವಾನ್ಸ್‌ಡ್‌ನಲ್ಲಿ ಸ್ಕೋರ್‌ಗಳು 89.4% ರಷ್ಟು ಹೆಚ್ಚಾಗಿವೆ
ನಲ್ಲಿ BITSAT ಅಡ್ವಾನ್ಸ್‌ಡ್‌ನಲ್ಲಿ ಸ್ಕೋರ್‌ಗಳು 46.7% ರಷ್ಟು ಹೆಚ್ಚಾಗಿವೆ
ಶ್ರೀ ಜೆ ಸಿ ಚೌಧರಿ
CMD | ಆಕಾಶ್ ಇನ್‌ಸ್ಟಿಟ್ಯೂಟ್ | 2019
ಆಕಾಶ್‌ನಲ್ಲಿ, ನಮ್ಮ ಮಕ್ಕಳ ವಿಷಯವನ್ನು ಪೋಷಿಸುವ ಮತ್ತು ಅವರ ಸಂಚಿತ ಜ್ಞಾನದ ವಿವರವಾದ ಮೌಲ್ಯಮಾಪನಗಳನ್ನು ಒದಗಿಸುವ ಮೂಲಕ ಅವರು ಉತ್ತಮವಾಗಿ ಕಾರ್ಯನಿರ್ವಹಿಸುವಂತೆ ನಾವು ಮಾಡುತ್ತೇವೆ. ನಮ್ಮ CBT ಮೌಲ್ಯಮಾಪನ ಪ್ಲಾಟ್‌ಫಾರ್ಮ್‌ಗಾಗಿ ನಾವು Embibe ಜೊತೆ ಪಾಲುದಾರಿಕೆ ಮಾಡಿದಾಗ, ಅವರು ನಮ್ಮ ಪರಂಪರೆಯನ್ನು ಗೌರವಿಸಿದರು ಮತ್ತು ನಮ್ಮ ವಿದ್ಯಾರ್ಥಿಗಳ ಯಶಸ್ಸನ್ನು ಸಾಧ್ಯವಾಗಿಸಲು ಸಾಮಾನ್ಯ ಗುರಿಯತ್ತ ನಮ್ಮ ತಂಡದೊಂದಿಗೆ ಕೆಲಸ ಮಾಡಿದರು. ವಿದ್ಯಾರ್ಥಿಗಳ ಟೆಸ್ಟ್ ಪ್ರಯತ್ನಗಳ ಕುರಿತು ಅಗತ್ಯವಿರುವ ಆಳವಾದ ಗುಣಾತ್ಮಕ ಮೌಲ್ಯಮಾಪನವನ್ನು Embibe ನಮ್ಮ ವಿದ್ಯಾರ್ಥಿಗಳಿಗೆ ಒದಗಿಸಿದೆ ಮತ್ತು ಪರೀಕ್ಷೆಯ ಸನ್ನಿವೇಶಗಳಲ್ಲಿ ವೇಗವಾದ ಪ್ರತಿಕ್ರಿಯೆಗಳನ್ನು ಸಕ್ರಿಯಗೊಳಿಸಲು ಅವರ ಬಲವಾದ ಕ್ಷೇತ್ರಗಳನ್ನು ಬಲಪಡಿಸುವುದು ಹೇಗೆ ಎಂಬುದರ ಕುರಿತು ಪ್ಲಾಟ್‌ಫಾರ್ಮ್ ಒಳನೋಟಗಳನ್ನು ಕೂಡಾ ನೀಡಿತು.
ನಲ್ಲಿ JEE Advanced ಅಡ್ವಾನ್ಸ್‌ಡ್‌ನಲ್ಲಿ ಸ್ಕೋರ್‌ಗಳು 63.4% ರಷ್ಟು ಹೆಚ್ಚಾಗಿವೆ
ನಲ್ಲಿ General Awarenessಗಾಗಿ SBI Clerk Mains ಅಡ್ವಾನ್ಸ್‌ಡ್‌ನಲ್ಲಿ ಸ್ಕೋರ್‌ಗಳು 50.7% ರಷ್ಟು ಹೆಚ್ಚಾಗಿವೆ
ಶಿಕ್ಷಣದಲ್ಲಿ ಅತ್ಯುತ್ತಮ ಸಾಧಕರನ್ನು ರೂಪಿಸುವುದು
ನಲ್ಲಿ 12th CBSE ಅಡ್ವಾನ್ಸ್‌ಡ್‌ನಲ್ಲಿ ಸ್ಕೋರ್‌ಗಳು 80.0% ರಷ್ಟು ಹೆಚ್ಚಾಗಿವೆ
ನಲ್ಲಿ VITEEE ಅಡ್ವಾನ್ಸ್‌ಡ್‌ನಲ್ಲಿ ಸ್ಕೋರ್‌ಗಳು 32.2% ರಷ್ಟು ಹೆಚ್ಚಾಗಿವೆ
ಪ್ರೊ. ಪಿ ಸಿ ಥಾಮಸ್
ತರಗತಿಗಳು | ಕೇರಳ | 2019
ವೇಗ
ಗುಣಮಟ್ಟ
Embibe ನ ಬಳಕೆಯು ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಬ್ಬರ ಮೇಲೂ ದೊಡ್ಡ ಪರಿಣಾಮ ಬೀರಿದೆ. ವಿದ್ಯಾರ್ಥಿಗಳು ತುಂಬಾ ನಿಖರವಾದ ಪ್ರತಿಕ್ರಿಯೆಯನ್ನು ಪಡೆಯುತ್ತಾರೆ ಮತ್ತು ನಮ್ಮಲ್ಲಿ ಅರ್ಹತೆ ಪಡೆದ 54% ವಿದ್ಯಾರ್ಥಿಗಳು 90+ ಶೇಕಡಾ ಅಂಕಗಳನ್ನು ಗಳಿಸಿರುವುದನ್ನು ನಾವು ನೋಡಿದ್ದೇವೆ, ಇದು ಅತ್ಯದ್ಭುತ ಫಲಿತಾಂಶವಾಗಿದೆ. Embibe ನ ಫೀಚರ್‌ಗಳಾದ ಪರಮ್ ಮತ್ತು ಸಕ್ಷಮ್ ನಮ್ಮ ಶಿಕ್ಷಕರಿಗೆ ತಮ್ಮದೇ ಆದ ಪ್ರಶ್ನೆಗಳನ್ನು ಅಪ್‌ಲೋಡ್ ಮಾಡಲು ಮತ್ತು ಅವರ ಅನುಕೂಲಕ್ಕೆ ತಕ್ಕಂತೆ ಟೆಸ್ಟ್‌ಗಳನ್ನು ನಡೆಸಲು ಅಧಿಕಾರ ನೀಡುತ್ತದೆ, ಇದನ್ನು ತರಗತಿಯೊಳಗೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲು ಉತ್ತಮವಾಗಿ ಬಳಸಿಕೊಳ್ಳಬಹುದು.
ನಲ್ಲಿ JEE Advanced ಅಡ್ವಾನ್ಸ್‌ಡ್‌ನಲ್ಲಿ ಸ್ಕೋರ್‌ಗಳು 67.0% ರಷ್ಟು ಹೆಚ್ಚಾಗಿವೆ
ನಲ್ಲಿ Quantitative Aptitudeಗಾಗಿ Insurance ಅಡ್ವಾನ್ಸ್‌ಡ್‌ನಲ್ಲಿ ಸ್ಕೋರ್‌ಗಳು 52.7% ರಷ್ಟು ಹೆಚ್ಚಾಗಿವೆ
ಅತ್ಯುತ್ತಮರೂ ಮತ್ತಷ್ಟು ಉತ್ತಮಗೊಳ್ಳುತ್ತಾರೆ
ನಲ್ಲಿ JEE Advanced ಅಡ್ವಾನ್ಸ್‌ಡ್‌ನಲ್ಲಿ ಸ್ಕೋರ್‌ಗಳು 73.3% ರಷ್ಟು ಹೆಚ್ಚಾಗಿವೆ
ನಲ್ಲಿ JEE Main ಅಡ್ವಾನ್ಸ್‌ಡ್‌ನಲ್ಲಿ ಸ್ಕೋರ್‌ಗಳು 89.6% ರಷ್ಟು ಹೆಚ್ಚಾಗಿವೆ
ನಲ್ಲಿ BITSAT ಅಡ್ವಾನ್ಸ್‌ಡ್‌ನಲ್ಲಿ ಸ್ಕೋರ್‌ಗಳು 57.2% ರಷ್ಟು ಹೆಚ್ಚಾಗಿವೆ
ನಲ್ಲಿ Reasoningಗಾಗಿ SSC ಅಡ್ವಾನ್ಸ್‌ಡ್‌ನಲ್ಲಿ ಸ್ಕೋರ್‌ಗಳು 48.9% ರಷ್ಟು ಹೆಚ್ಚಾಗಿವೆ